ಪೆರಿಯಾರ್ ರಾಷ್ಟ್ರೀಯ ಉದ್ಯಾನವು ಭಾರತದ ಕೇರಳ ರಾಜ್ಯದಲ್ಲಿದೆ.ಕೇರಳ ರಾಜ್ಯದಲ್ಲಿ ಇದು ಇಡುಕ್ಕಿ ಹಾಗೂ ಪಟ್ಟಣಂತಿಟ್ಟ ಜಿಲ್ಲೆಗಳಲ್ಲಿ ಹರಡಿಕೊಂಡಿದ್ದು ಒಂದು ಪ್ರಮುಖ ವ್ಯಾಘ್ರ ಸಂರಕ್ಷಣಾ ಕೇಂದ್ರವಾಗಿದೆ.ಇದರ ವಿಸ್ತೀರ್ಣ ಸುಮಾರು ೩೦೫ ಚದರ ಕಿ.ಮೀ.ಆಗಿದೆ. == ಛಾಯಾಂಕಣ == <> .| - 3.| - 2.|